Sri Raghavendra Swamy Aradhana – 2026
On August 29, 30, and 31, 2026, the sacred Aradhana of Sri Raghavendra Swamy will be performed with Trikala Pooja (worship three times a day).
This divine Seva will be conducted on the sacred banks of the River Ganga in Kashi, amidst crores of handwritten repetitions of the sacred mantra “Sri Raghavendra”, lovingly written by thousands of devotees.
Those who seek the divine grace and blessings of Sri Raghavendra Swamy may scan the QR code and offer a contribution according to their ability. The entire offering will be reverentially dedicated to Guru Rayaru.
Devotees who offer ₹1,000 will receive Prasada along with sacred Ganga water in a Ganga Kalasha, sent from the holy Kashi Kshetra.
The names of devotees who offer ₹10,000 will be permanently engraved on a stone plaque on the sacred banks of the River Ganga, as an enduring remembrance of their Seva.
May Sri Raghavendra Guru Sarvabhouma bless everyone with His abundant grace. 🙏
2026 ರಾಯರ ಆರಾಧನೆ
ಆಗಸ್ಟ್ 29, 30, 31 ಈ ಮೂರು ದಿವಸಗಳಲ್ಲಿ ಗುರುರಾಯರ ಆರಾಧನೆಯನ್ನು ತ್ರಿಕಾಲ ಪೂಜೆ ಸಹಿತವಾಗಿ ನಡೆಸಲಾಗುತ್ತದೆ.
ಸಾವಿರಾರು ಭಕ್ತರು ಕೋಟಿಗಟ್ಟಲೆ ಬರೆದಿರುವ ಶ್ರೀ ರಾಘವೇಂದ್ರ ಎಂಬ ನಾಮ ಮಂತ್ರದ ನಡುವೆ ಗಂಗಾ ತಟದಲ್ಲಿ ಕಾಶಿ ಕ್ಷೇತ್ರದಲ್ಲಿ ಈ ಸೇವೆ ನಡೆಯುತ್ತದೆ.
ಗುರುರಾಯರ ಅನುಗ್ರಹವನ್ನು ಬಯಸಿ ನಿಮ್ಮ ಕೈಲಾದ ಕಾಣಿಕೆಯನ್ನು ಸ್ಕ್ಯಾನ್ ಮಾಡಿ ಕಳುಹಿಸಿರಿ. ಅದನ್ನು ಗುರುರಾಯರಿಗೆ ಸಮರ್ಪಿಸಲಾಗುತ್ತದೆ.
ಒಂದು ಸಾವಿರ ಕಾಣಿಕೆ ಕಳುಹಿಸಿದವರಿಗೆ ಕಾಶಿ ಕ್ಷೇತ್ರದಿಂದ ಗಂಗಾಗಿಂಡಿ ಸಹಿತವಾಗಿ ಪ್ರಸಾದವನ್ನು ಕಳುಹಿಸಲಾಗುತ್ತದೆ.
ಹತ್ತು ಸಾವಿರ ರೂಗಳ ಕಾಣಿಕೆ ನೀಡಿದವರ ಹೆಸರನ್ನು ಗಂಗಾತಟದಲ್ಲಿ ಶಾಶ್ವತವಾಗಿ ಶಿಲೆಯಲ್ಲಿ ಉಳಿಯುವಂತೆ ಕೆತ್ತಿಸಲಾಗುತ್ತದೆ.
ರಾಯರ ಆರಾಧನೆಯ ಸಂದರ್ಭದಲ್ಲಿ ನಾವು ಏನು ಮಾಡಬೇಕು?
ಇಂದಿನಿಂದ ಮೂರು ದಿವಸ ರಾಯರ ಆರಾಧನೆ. ಈ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂಬುದನ್ನು ಈ ವಿಡಿಯೋ ಮೂಲಕ ತಿಳಿಸಲಾಗಿದೆ.
ಒಂದು ವೇಳೆ ಕಾಶಿ ಶ್ರೀ ರಾಘವೇಂದ್ರ ಮಂತ್ರ ಮಂದಿರದಲ್ಲಿ ತ್ರಿಕಾಲ ಪೂಜೆ ಸೇವೆಯನ್ನು ನೀಡಿದ್ದಲ್ಲಿ, ನಾವು ಮಾಡಿರುವ ಗ್ರೂಪಿನಲ್ಲಿ ತಾವು ಸೇರಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಸೇವೆ ನೀಡದಿದ್ದರೆ, ರಾಯರ ಆರಾಧನೆಯ ನಿಮಿತ್ತ ತ್ರಿಕಾಲ ಪೂಜೆಯ ಸೇವೆಯನ್ನು ಮಾಡಿಸಿರಿ.
ಹಾಗೂ ತ್ರಿಕಾಲಗಳಲ್ಲಿ ರಾಯರ ಚರಿತ್ರೆಯನ್ನು ನಿಮಗೆ ನಾವು ವಾಟ್ಸಪ್ ಮೂಲಕ ಕಳುಹಿಸಿಕೊಡುತ್ತೇವೆ. ಗಂಗಾನದಿಯ ಸಾನ್ನಿಧ್ಯವಿರುವ ಗಂಗಾಗಿಂಡಿಯನ್ನು ನಿಮ್ಮ ಮನೆಗೆ ಪ್ರಸಾದ ರೂಪದಲ್ಲಿ ಕಳುಹಿಸಿಕೊಡುತ್ತೇವೆ.
Sri Raghavendra Swamy Aradhana
ರಾಯರ ಆರಾಧನೆಯ ದಿವ್ಯ ಸೇವೆಯ ಕುರಿತು
2026 ರಾಯರ ಆರಾಧನೆ
Devotee Details
Please provide your details to register your Seva offering.